RCB ತಂಡಕ್ಕೆ ಮುಂಬೈ ಮೇಲೆ ಫುಲ್ ಲವ್! | #Cricket | Oneindia Kannada

2022-05-23 1

ಮುಂಬೈ ಇಂಡಿಯನ್ಸ್ ಗೆದ್ದಾಗ ಚೇಂಜಿಂಗ್ ಕೊಠಡಿಯಲ್ಲಾದ ಭಾವನೆಗಳ ಬದಲಾವಣೆಯನ್ನು ನಿಜಕ್ಕೂ ನಂಬಲಾಗುತ್ತಿಲ್ಲ, ಇದನ್ನು ಎಂದಿಗೂ ಮರೆಯುವುದಿಲ್ಲ, ಧನ್ಯವಾದಗಳು ಮುಂಬೈ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.
#IPL2022 #RCB #FafDuPlessis
When the Mumbai Indians won, the change of emotions in the changing room was not really believed, never forgetting that, thanks Mumbai Virat Kohli words